ಅಡಿಗೆ ಕಷ್ಟ ಅಲ್ಲ ಅಂತ ಗೊತ್ತಾಗಿದ್ದು ಮಾಡಲೇ ಬೇಕಾಗಿ ಬಂದಾಗ.ಅಂದಿನಿಂದ ನನಗೇನೋ ಅಡಿಗೆ ಕಷ್ಟ ಅಂತ ಅನ್ನಿಸಲೇ ಇಲ್ಲವಲ್ಲ.ಯಾಕೆ ಇದೊಂದು ದೊಡ್ಡ ವಿದ್ಯೆ ಅಂತ ತಿಳಿಯುತ್ತಾರೋ ?ಮಾಡಿ ನೋಡಿ.ಬೇಯಬೇಕಾದ್ದು ಬೇಯಿಸಿ,ಉಪ್ಪು ಖಾರ ಹಾಕಿ,ಹೆಚ್ಚು ಕಮ್ಮಿ ಆದರೆ ಬಾಯಿ ಮುಚ್ಚಿ ತಿನ್ನಿ.
Medical doctor,arrogant,self centred,can be very helping.
Concerned about the falling standards in ethics.Advocate discretion in lifestyle instead of regretting after the fact
No comments:
Post a Comment